ಮಂಗಳವಾರ, ಆಗಸ್ಟ್ 17, 2010

ಗೆಲವುಅವರಿಬ್ಬರ ಪ್ರೀತಿ


ಗೆಲವು ಕಾಣಲೇ ಇಲ್ಲ....


ಕಾರಣ 


ಅದು ಗೆ  ಲವು....

25 ಕಾಮೆಂಟ್‌ಗಳು:

 1. ಪಾಪ ಹಾಗೇ ಆಗಬಾರದಿತ್ತು ಆಲ್ವಾ!!! "ಗೆಲುವು" ಚೆನ್ನಾಗಿದೆ ಮಹೇಶ್..

  ಪ್ರತ್ಯುತ್ತರಅಳಿಸಿ
 2. ಡಾ.ಗುರು,
  ಕನ್ನಡ ಇಂಗ್ಲೀಷ್ ಭಾಷೆನೇ ಹಾಗೆ....
  ಪ್ರತಿಕ್ರಿಯೆಗೆ ಧನ್ಯವಾದಗಳು


  ಶಶಿ,
  ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದಗಳು....


  ಸುಧೇಶ್,
  ಪಾಪ ಎನ್ ಮಾಡೋದು ಆದ್ರೆ....
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 3. ಸುಬ್ರಮಣ್ಯ,
  ನಿಶಾ,
  ಮಾನಸ,

  ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 4. ನಿಮ್ಮ 'ಹನಿ'ಗಳಲ್ಲಿ pun ಚೆನ್ನಾಗಿದೆ. ಮು೦ದುವರಿಸಿ!

  ಪ್ರತ್ಯುತ್ತರಅಳಿಸಿ
 5. ಮಹೇಶ್ ಸರ್,
  ಏನ್ ಹೇಳಲಿ ಸರ್.... ಶಬ್ಧಗಳ ಚೆಲ್ಲಾಟ ನಿಮ್ಮಿಂದ ಕಲಿಯಬೇಕು.... ಈ ರೀತಿ ಬರೆಯೋಣ ಎಂದರೆ ಒಂದು ಶಬ್ಧವು ನನಗೆ ಹೊಳೆಯೋಲ್ಲ..... hats off ಸರ್...

  ಪ್ರತ್ಯುತ್ತರಅಳಿಸಿ
 6. ಮಹೇಶ್...

  ಗೇ..ಲವು ಕೂಡ ಓಕೆಯಾಗಿದೆ..
  ಸುಪ್ರೀಮ್ ಕೋರ್ಟ್ ಅನುಮತಿ ಕೊಟ್ಟಿದೆ..

  ನೀವು ಶಬ್ಧಗಳಲ್ಲಿ ಆಡುವ ಆಟ
  ಆ ತುಂಟತನ ಮಸ್ತ್ ಇರ್ತದೆ..
  ಅಭಿನಂದನೆಗಳು..

  ಪ್ರತ್ಯುತ್ತರಅಳಿಸಿ
 7. ಪ್ರಭಾ,
  ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...

  ದಿನಕರ್,
  ನನಗೆ ದೊಡ್ದ ದೊಡ್ದದು ಎನೂ ತಲೆಗೆ ಹೊಳೆಯುವುದಿಲ್ಲ ಅದಕ್ಕೆ ಬರೀ ನಾಲ್ಕೈದು ಪದ ಸೇರಿಸಿ ಎನಾದರೂ ಗೀಚುವುದು....
  ಧನ್ಯವಾದಗಳು...

  ಪ್ರಕಾಶಣ್ಣ,
  ಸುಪ್ರೀಮ್ ಕೋರ್ಟ್ ಅನುಮತಿ ಕೊಟ್ಟರೂ ಗೆ ಲವು ಕಾಣಬೇಕಲ್ವ....
  ಪ್ರೋತ್ಸಾಹದ ನುಡಿಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 8. ಲವು ಲವು ಲವು ಅಂತ ಬಡ್ಕತವೆ, ಆಮೇಲೆ ಒಂದಿನ ಆತನೂ ಈಕಿನೂ ಸೇರ್ಬುಟ್ಟು 'ಅದಾ' ಗೋತದೆ, ಅದದ್ಮ್ಯಾಕೆ 'ಇದಾ'ಗ್ಬೇಕಲ್ಲ ? ಹಲ್ಲೆ ಇರೋದು ಇಸ್ಯ ! ಆಗ ಗೆಲವು ಇರೋದು ಗೆ ಲವು ಆಗೋತದೆ!

  ಪ್ರತ್ಯುತ್ತರಅಳಿಸಿ
 9. ಮಹೇಶ್...
  ಸೂಪರ್ ಶಬ್ದ ಬಳಕೆ...
  ಅವಳು ಕೇಳಿದ್ಲು ತನ್ನ ಸ್ನೇಹಿತೆಗೆ
  ..ಯಾಕೋ ಈ ಮಧ್ಯೆ ಸಿಗ್ತಾನೇ ಇಲ್ಲ..ಅವನು..ನಿನ್ನವನಜೊತೆ ಹೆಚ್ಚು ಓಡಾಡ್ತಾನೆ
  ಕೇಳಿದ್ದಕ್ಕೆ ಇಬ್ಬರೂ ಏನಂದ್ರು ಗೊತ್ತಾ?
  ಏನಿಲ್ಲಾ...ಹಾ -ಗೇ- ಸುಮ್ಮನೆ.
  ಹಹಹ...

  ಪ್ರತ್ಯುತ್ತರಅಳಿಸಿ
 10. nice kanri...

  ಬಿಡುವು ಮಾಡಿಕೊಂಡು ಒಮ್ಮೆ ನನ್ನವಳಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

  SATISH N GOWDA
  ನನ್ನ ಸ್ನೇಹಲೋಕ (orkut)
  satishgowdagowda@gmail.com
  nannavalaloka (blog)
  http://nannavalaloa.blogspot.com

  ಪ್ರತ್ಯುತ್ತರಅಳಿಸಿ
 11. ಪ್ರತಿಕ್ರಯಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 12. ಹ್ಮ್ ಹಾgay ಸುಮ್ನೇ ಬರೆದಿದ್ದಾ! ಚೆನ್ನಾgay ಬರೆದಿದೀರಾ ಬಿಡಿ...

  ಪ್ರತ್ಯುತ್ತರಅಳಿಸಿ