ಮಂಗಳವಾರ, ಮಾರ್ಚ್ 23, 2010

ಜಯ

ನೀವೆಲ್ಲಾ ಹರಸಿದಿರಂದು 
ಅವನಿಗೆ ಸಿಗಲೆಂದು 
ಜಯ... 


ಇನ್ನೂ ಸಿಗಲಿಲ್ಲ 
ಅವನಿಗೆ
ಆ "ಜಯ..." 

38 ಕಾಮೆಂಟ್‌ಗಳು:

 1. ಮಹೇಶ್ ಸರ್,
  ಸಿಗದೇ ಇದ್ದರೆ ''ಜಯ''....
  ಸಿಕ್ಕಿರಬೇಕಲ್ಲ '' ವಿಜಯ'' ......

  ಪ್ರತ್ಯುತ್ತರಅಳಿಸಿ
 2. ಜಯ ಸಿಗದಿದ್ದರೂ
  ಅವನು ವಿಜಯ
  ಭಾರೀ ಚಾಲಾಕಿ ಚುಟುಕ್ರೀ

  ಪ್ರತ್ಯುತ್ತರಅಳಿಸಿ
 3. ಸಿಗದೇ ಹೋದರೆ ಅವನಿಗೆ ಆ ''ಜಯ''
  ಇರುವಳಲ್ಲ ಬಳಿಯೇ ಇನ್ನೊಂದು ''ವಿಜಯ''

  ಪ್ರತ್ಯುತ್ತರಅಳಿಸಿ
 4. ಚುಕ್ಕಿಚಿತ್ತಾರ,
  ಧನ್ಯವಾದಗಳು....

  ಗೌತಮ್ ಹೆಗಡೆ,
  ಮೆಚ್ಚುಗೆಗೆ ಧನ್ಯವಾದಗಳು....

  ಶಿವು ಸರ್,
  ಗರ್ಲ್ ಪ್ರೆಂಡ್ ಅಲ್ಲ ಸರ್....
  ಸ್ಪರ್ಧೆಯಲ್ಲಿ ಜಯದ ಬಗೆ...
  ಧನ್ಯವಾದಗಳು....

  ಮನಮುಕ್ತಾ,
  ಹೌದು ಇನ್ನು ಸಿಕ್ಕಿಲ್ಲ....
  ಪ್ರತಿಕ್ರಿಯೆಗೆ ಧನ್ಯವಾದಗಳು....

  ದಿನಕರ್,
  ಜಯ ಸಿಗಲಿಲ್ಲ ವಿಜಯ ಸಿಕ್ಕಿತು ಅವನಿಗೆ
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಸೀತಾರಾಮ್ ಗುರುಗಳೆ,
  ನೀವು ಹೇಳಿದ ಹಾಗೆ ಅವನಿಗೆ ಜಯ ಸಿಗದಿದ್ದರೂ
  ಸ್ಪರ್ಧೆಯಲ್ಲಿ ಅವನು ವಿಜಯ....
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 5. ಗುರು,
  ಬರೀ ಜಯದ ಬಗೆ ಹೇಳುತ್ತಿದ್ರೆ ಯಾರಪ್ಪ ಅದು ವಿಜಯ....?
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 6. ಮತ್ಯಾರಿಗೆ ಸಿಕ್ಕಳು ಜಯ ?? ...Very nice..:)

  ಪ್ರತ್ಯುತ್ತರಅಳಿಸಿ
 7. ಭಟ್ರೆ,
  ಸ್ಪರ್ಧೆಯಲ್ಲಿ ಎದುರಾಳಿಗೆ ಸಿಕ್ಕಿರಬೇಕಲ್ವ ಜಯ.....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 8. ರಂಜಿತಾ,
  ವನಿತಾ,
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 9. ತೇಜಸ್ವಿನಿ,
  ರವಿಕಾಂತ್,
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 10. ಯಾರ್ರೀ ಆ ಜಯ ಹುಡುಗಿನಾ or ಹುಡುಗನಾ ಹ್ಹಾ ಹ್ಹಾ !!!!

  ಪ್ರತ್ಯುತ್ತರಅಳಿಸಿ
 11. ಚುಟುಕು ಚೆನ್ನಾಗಿದೆ, ಅ೦ದ ಹಾಗೆ ಯಾರದು "ಜಯ" ?

  ಪ್ರತ್ಯುತ್ತರಅಳಿಸಿ
 12. ಮಾಲತಿ,
  ಕೀಟ್ಲೆ ಸ್ವಲ್ಪ ಇದ್ರೆ ಚೆಂದ ಅಲ್ವ....
  ಧನ್ಯವಾದಗಳು....


  ಶಶಿ,
  ಹುಡುಗಿನಾ or ಹುಡುಗನಾ ಅಂತ ಟ್ವಿಸ್ಟ್ ಕೊಡ್ತಾ ಇದ್ದೀರ....
  ಸ್ಪರ್ಧೆಯಲ್ಲಿನ ಜಯದ ಬಗೆ ನಾನು ಹೇಳಿದ್ದು.....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 13. ಪರಾಂಜಪೆ ಸರ್,
  ಸ್ಪರ್ಧೆಯಲ್ಲಿನ ಜಯ ಇರಬಹುದಾ.....
  ಧನ್ಯವಾದಗಳು....


  ರಮೇಶ್,
  ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್..

  ಪ್ರತ್ಯುತ್ತರಅಳಿಸಿ
 14. hahaha..
  ಪಾಪ ಎಲ್ಲ ಜಯದ ಹಿಂದೆ ಬಿದ್ದಿದ್ದಾರೆ..ಇಲ್ಲಿ ಇರೋದು..
  ಜ....ಯಾ...
  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 15. ಅಲ್ಲಾ ಕಣ್ರೀ, ಎಲ್ಲರೂ ಜಯ ಜಯ ಅಂದ್ರೆ ಪಾಪ ಅವಳು ಯಾರಿಗೆ ಒಲಿಯಬೇಕು? ಜಯದ ಮಾಲೆ ಒಬ್ಬರ ಕೊರಳಿಗೆ ಮಾತ್ರ ತಾನೇ?
  nice!

  ಪ್ರತ್ಯುತ್ತರಅಳಿಸಿ
 16. ರಾಘು,
  ಏನ್ ಮಾಡೋದು ಎಲ್ಲರಿಗೂ ಜೌಅ ಬೇಕು...ಹಹಹಾಹ
  ಧನ್ಯವಾದಗಳು....


  ಮನದಾಳದಿಂದ,
  ಆ ಜಯದ ಮಾಲೆ ಇವನ ಕೊರಳಿಗೆ ಆಗಬಾರದಾ...?
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 17. ಮಯೇಸಣ್ಣ ಯಾಕೋ ಮನೇಲಿ ರಾಮಣ್ಣ ಬೀದಿಲಿ ಕಾಮಣ್ಣ ನೋಡಿದಹಾಗೆ ಕಾಣುತ್ತೆ...ಜಯ..ವಿಜಯ.....ಹೌದು ಶಶಿ ಹೇಳಿರೋ ಪ್ರಕಾರ ನಾವು ಡಿಫ್ರೆಂಟ್ ಆಗಿ ಯಾಕೆ ಥಿಂಕ್ ಮಾಡ್ಬಾರ್ದು..ಅಂತೀನಿ...ಹಹಹಹ..

  ಪ್ರತ್ಯುತ್ತರಅಳಿಸಿ
 18. ಜಯ,
  ಯಾರಿಗೆ ಸಿಗುವಂತರಾಗುತ್ತೀರ...?
  ಪ್ರತಿಕ್ರಿಯೆಗೆ ಧನ್ಯವಾದಗಳು...  ಅಜಾದಣ್ಣ,
  ಅಂಗೇನಿಲ್ಲಣ್ಣೋ...?ಸುಮ್ಕೆ ಹಂಗೆ ಗೀಚಿದ್ದು....
  ಯಾಕಣ್ಣೋ ಅದೇನೋ ಡೀ ಫ್ರಂಟು ಅಂತೀಯಾ.....
  ಟ್ಯಾಂಕ್ಸು ಕಣಣ್ಣೋ.....

  ಪ್ರತ್ಯುತ್ತರಅಳಿಸಿ
 19. ಸವಿಗನಸು,

  ಆತುರ ಬೇಡ..
  ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com

  ಪ್ರತ್ಯುತ್ತರಅಳಿಸಿ
 20. ಮಹೇಶ್...
  ನಿಮ್ಮ ಚುಟುಕಲ್ಲಿ..
  "ವಿಜಯ" ಅಂತ ಬರೆದಿದ್ದರೆ...
  ನನ್ನಗೆ ಸಂತೋಷವಾಗುತ್ತಿತ್ತು...

  ಹ್ಹಾ..ಹ್ಹಾ...!

  ಯಾಕೆ ಅಂತ ಅರ್ಥ ಆಯಿತಾ ?

  ಪ್ರತ್ಯುತ್ತರಅಳಿಸಿ
 21. ಸುಧೇಶ್,
  ಗುರು-ದೆಸೆ,
  ಮಾನಸ,
  ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 22. ಪ್ರಕಾಶಣ್ಣ,
  ಈಗ ಜಯಗಷ್ಟೇ ಕೋಪ ಬಂದಿದೆ ಆಮೇಲೆ ವಿಜಯಗೂ......
  ಆದ್ರೆ ಎಲ್ಲಾ ಕಾಲ್ಪನಿಕ....ಬರೀ ನಗುವುದಕ್ಕಷ್ಟೇ....

  ಪ್ರತ್ಯುತ್ತರಅಳಿಸಿ
 23. Deepasmitha,
  Snow White,
  ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 24. ಹಹಹಃ ಚನ್ನಾಗಿದೆ ಚುಟುಕು ... ಪ್ರಯತ್ನ ಮುಂದುವರಿಸಿ!!1

  ಪ್ರತ್ಯುತ್ತರಅಳಿಸಿ