ಮಂಗಳವಾರ, ಮಾರ್ಚ್ 09, 2010

ಮುನಿಸುಬಿಟ್ಟುಬಿಡು ನಲ್ಲೆ 
ಮನದೊಳಗಿನ ಮುನಿಸು....


ಅವಳು ಬಂದು
ಹೋದದ್ದೆಲ್ಲಾ ಬರೀ ಕನಸು....


ಇದಕೇಕೆ ಹಾಳು ಮಾಡುವೆ 
ನಿನ್ನ ಮೊಗದ ಸೊಗಸು .....36 ಕಾಮೆಂಟ್‌ಗಳು:

 1. ನೀ ಜೊತೆಯಲಿರೆ ಜೀವನ ಪೂರ್ತಿ ಸೊಗಸು.,
  ನಕ್ಕು ಬಿಡು, ಒಮ್ಮೆ ನನ್ನ ನಗಿಸು.
  ಚೆನ್ನಾಗಿದೆ ಕವನ.ಅಭಿನ೦ದನೆಗಳು.

  ಪ್ರತ್ಯುತ್ತರಅಳಿಸಿ
 2. ನಿಮ್ಮ ನಲ್ಲೆಯ ಮನದ ಮುನಿಸನ್ನು,ರಮಿಸಿ ,ನಗುವಾಗಿಸಿ ಮೊಗದ ಸೊಗಸನ್ನು ಹೆಚ್ಚಿಸಿ.

  ಪ್ರತ್ಯುತ್ತರಅಳಿಸಿ
 3. ನಿಮ್ಮಕೆಯ ಮುನಿಸು
  ಕರಗಿಸಿದಿರಲ್ಲ ಸಲೀಸು!
  good one

  ಪ್ರತ್ಯುತ್ತರಅಳಿಸಿ
 4. ನಲ್ಲೆ ಪಕ್ಕದಲ್ಲಿದ್ದಾಗಲೂ ’ಅವಳು’ ಕನಸಲ್ಲಿ ಬರುತ್ತಾಳೆಯೇ?? ...ಹಹ್ಹ್ಹಹ್ಹ...Super chutuka...

  ಪ್ರತ್ಯುತ್ತರಅಳಿಸಿ
 5. ನಿಮ್ಮಾಕೆಗೇಕೆ ಮುನಿಸು
  ಬೇಕೇ ನಿಮಗೆ ಆ ಕನಸು
  ನಿಮ್ಮಾಕೆಯಲ್ಲೇ ಕಾಣಿರಿ ಆ ಕನಸಿನ ಸೊಗಸು
  ಸುಂದರವಾಗಿದೆ
  ನೀವೊಬ್ಬ ಪ್ರೇಮಕವಿ

  ಪ್ರತ್ಯುತ್ತರಅಳಿಸಿ
 6. ಕುಸು....
  ಸವಿಗನಸ ಲೋಕಕ್ಕೆ ಸ್ವಾಗತ....
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಶಶಿಕಲಾ,
  ಸಲಹೆಗೆ ಧನ್ಯವಾದಗಳು....

  ಪ್ರವೀಣ್,
  ಮೆಚಿದ್ದಕ್ಕೆ ಧನ್ಯವಾದಗಳು....

  ಸುಬ್ರಮಣ್ಯ,
  ಕನಸಿಗೇನೂ ಯಾವಾಗ ಬೇಕಾದರೂ ಬರುತ್ತೆ ಅಲ್ವ....
  ಧನ್ಯವಾದಗಳು....

  ವೆಂಕಟಕೃಷ್ಣ,
  ಧನ್ಯವಾದಗಳು....

  ಗುರು,
  ಇಲ್ಲೆ ಇರಲು ಸೊಗಸು...
  ಬೇಡ ಆ ಕನಸು...
  ಧನ್ಯವಾದಗಳು....

  ಮನಮುಕ್ತಾ ,
  ಧನ್ಯವಾದಗಳು....

  ಆಕಾಶಬುಟ್ಟಿ,
  ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 7. ಮಹೇಶ್ ಸರ್,

  ಚುಟುಕಾಗಿ ಬರೆದರೂ ಚುಟುಕು ಮುಟ್ಟಿಸುವಂತೆ ಬರೆಯುತ್ತೀರಿ...

  ಪ್ರತ್ಯುತ್ತರಅಳಿಸಿ
 8. ಮಾಲತಿ,
  ಧನ್ಯವಾದಗಳು...

  ದಿನಕರ್,
  ಮನಸಿನ ಮುನಿಸು....
  ನೀಗಿಸಿತು ಸವಿಗನಸು...
  ಧನ್ಯವಾದಗಳು...

  ಶಿವು ಸರ್,
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 9. ಯಾಕಪ್ಪಾ ಮಯೇಸಣ್ಣ...ಫೇರ್-ಅಂಡ್ ಲವ್ಲಿ ಗುತ್ತಿಗೇಗೆ ತಗೊಂಡೀಯೋ ಹೆಂಗೆ......ಪಸಂದಾಗೈತೆ....ಕವ್ನ...

  ಪ್ರತ್ಯುತ್ತರಅಳಿಸಿ
 10. ಸೊಗಸು -ಎಂದಾಗಬೇಕಿತ್ತೇನೋ ? ಪರವಾ ಇಲ್ಲ ,ಪ್ರಾಸ ಹೊಂದಿಸಿದ್ದೀರಿ, Good Try !

  ಪ್ರತ್ಯುತ್ತರಅಳಿಸಿ
 11. ಮಹೇಶ್...
  ಚಂದ ಇದೆ ಸರ್... ಯಾಕೋ ನಿಮ್ಮ lines ನೋಡಿ...

  ಕೋಪದಿಂದ ನಿನ್ನ ಮೊಗದ
  ಬಿಳುಪಿಗಿಲ್ಲ ಹೊಳಪು..
  ಅವಳು ಬಂದು ಹೋದ
  ಕನಸು ಈಗ ನನಸು...
  ನಲ್ಲೆಗೀಗ ಬಂತು ಮುನಿಸು ಅದ್ರು ಆಗ
  ಬಿಳೋದು ನಂಗೆ ಒಂದು ಮುದ್ದು ಗುದ್ದು..

  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 12. ರಂಜಿತಾ,
  ಪ್ರತಿಕ್ರಿಯೆಗೆ ಧನ್ಯವಾದಗಳು..

  ಅಜಾದಣ್ಣ,
  ಗುತ್ತಿಗೆ ಎಂತದ್ದು ಇಲ್ಲ ಕಣಣ್ಣ...ಲವ್ಲಿ ಇಲ್ಲದೆನೆ ಬರೆದಿದ್ದು ...
  ಬೊ ಟ್ಯಾಂಕ್ಸು ಕಣಣೊ...

  ಪ್ರತ್ಯುತ್ತರಅಳಿಸಿ
 13. ಸೀತಾರಾಂ ಸರ್,
  ರವಿಕಾಂತ ಗೋರೆ,
  ಗೌತಮ್ ಹೆಗಡೆ,
  ವಿ.ಆರ್.ಭಟ್,

  ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 14. ವನಿತಾ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

  ರಾಘು,
  ಕನಸು ನನಸಾದ್ರೆ ಗುದ್ದು ಖಂಡಿತ....
  ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 15. Mahesh.. tumba chennagide.. bittubidu anta heli neevu nimma hindina nenapugalanna meluku hakta illa taane :-)... heege baritha iri.. nimma baravanige sogasaagide...

  ಪ್ರತ್ಯುತ್ತರಅಳಿಸಿ
 16. ಏನು ಮಹೇಶ್ ಸರ್, ಮನಸು ಮುನಿಸಿಕೊಂಡಿದ್ದಾರಾ ಹೇಗೆ... ಮತ್ತೆ ನೀವು ಹೀಗೆ ಬೇರೆಯವರ ಬಗ್ಗೆ ಕನಸುಕಾಣುತ್ತ ಸವಿಗನಸು ಅಂದ್ರೆ ಏನ್ ಮಾಡೊಕಾಗುತ್ತೆ...

  ಪ್ರತ್ಯುತ್ತರಅಳಿಸಿ
 17. ರಮೇಶ್,
  ನೆನಪುಗಳನ್ನು ಮೆಲುಕು ಹಾಕಲು ಅವು ನೆನಪಿಲ್ಲ.....
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಈಶಕುಮಾರ್,
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 18. ಪ್ರಭು,
  ಮನಸು ಮುನಿಸಿಕೊಳ್ಳದೆ ಇರಲು ಕಾರಣ ಇದೆಲ್ಲ ಕಲ್ಪನೆಯ ಕನಸು....
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 19. ಬರೀ ಆರೇ ಸಾಲು, ಆದರೂ, ವಾವ್, ಸಕತ್ತಾಗಿದೆ. ಅದು ಸರಿ, ನಲ್ಲೆ ಪಕ್ಕದಲ್ಲಿ ಇದ್ದಾಗ 'ಅವಳು' ಹೇಗೆ ಬಂದಳು??

  ಪ್ರತ್ಯುತ್ತರಅಳಿಸಿ
 20. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

  ಪ್ರತ್ಯುತ್ತರಅಳಿಸಿ
 21. ಮಹೇಶ್...

  ನಾಲ್ಕು ಸಾಲುಗಳಲ್ಲಿ
  ತುಂಟತನ...
  ಶಬ್ಧಗಳ ಕರಾಮತ್ತು...
  ಏನೇಲ್ಲ ಸೇರಿಸಿ ಬಿಡ್ತೀರಿ...!
  ವಾಹ್ !

  ಸಣ್ಣ ನಶೆಯ ಪೆಗ್ ಹಾಕಿದ ಹಾಗಿರುತ್ತದೆ
  ನಿಮ್ಮ ಚುಟುಕುಗಳು..

  ಅಭಿನಂದನೆಗಳು...

  ಪ್ರತ್ಯುತ್ತರಅಳಿಸಿ
 22. ಪ್ರಕಾಶಣ್ಣ,
  ಪೆಗ್ ಸಣ್ಣದ್ದಾಗಿದ್ದರೆ ನಶೆಯು ಚೆಂದ ಅಲ್ವ....
  ಧನ್ಯವಾದಗಳು..

  ಶಿವಪ್ರಕಾಶ್,
  ಬರೀತಾ ಇರು ಮಾರಾಯ....
  ಧನ್ಯವಾದಗಳು..

  ದಿವ್ಯ,
  ನಿಮಗೂ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ