ಮಂಗಳವಾರ, ಆಗಸ್ಟ್ 10, 2010

ಬೆಳಗುಮನೆಯನ್ನು ಬೆಳೆಗಲು
ಮಡದಿಯನ್ನು ತಂದನು....


ಅವಳ ಜೊತೆಗೀಗಾ
ಅವನು ಬೆಳಗುತ್ತಿರುವನು
ಪಾತ್ರೆಯನ್ನು.....

31 ಕಾಮೆಂಟ್‌ಗಳು:

 1. ಹ್ಹಾ ಹ್ಹಾ ಹ್ಹಾ ಎಂಥ ಕಾಲ ಬಂತಪ್ಪ ..ಪಾಪ ಗಂಡ... ಬೇಕಿತ್ತಾ ಅವನಿಗೆ !!!!

  ಪ್ರತ್ಯುತ್ತರಅಳಿಸಿ
 2. ಏಕೆ ಹೀಗಾಯ್ತೋ.........
  ಅವನು ಕಾಣನೋ.........
  ಹ್ಹ ಹ್ಹ ಹ್ಹಾ,,,,

  ಪ್ರತ್ಯುತ್ತರಅಳಿಸಿ
 3. professional secrets ನೆಲ್ಲಾ ಹೇಳ್ಕೋಬಾರ್ದು ಮಹೇಶ್ !.
  ನಕ್ಕೂ ನಕ್ಕೂ ಸಾಕಾಯ್ತು. ಸೂಪರ್ .

  ಪ್ರತ್ಯುತ್ತರಅಳಿಸಿ
 4. ಜೊತೆಯಲ್ಲಿ ಅವಳೂ ಬೆಳಗುತ್ತಿದ್ದಾಳಲ್ಲಾ.ಅಷ್ಟಾದರೂ ಸಹಾಯ ಮಾಡುತ್ತಿದ್ದಾಳೆ !ಪಾಪ,ಒಳ್ಳೇ ಹುಡುಗಿ!

  ಪ್ರತ್ಯುತ್ತರಅಳಿಸಿ
 5. ಅವಳ ಜೊತೆಗಲ್ವೇ ಬೆಳಗ್ತಾ ಇರೋದು..ಒಳ್ಳೇದೇ ಬಿಡಿ!!

  ಪ್ರತ್ಯುತ್ತರಅಳಿಸಿ
 6. ಇದು ಬರಿ ಬೆಳಗಲ್ಲೋ ಅಣ್ಣಾ!
  ಮನೆಯೊಡನೆ ಪಾತ್ರೆಯು ಬೆಳಗೋ!
  ವಾಃ ಅದ್ಭುತ್ ಮಯೇಶಣ್ಣ!

  ಪ್ರತ್ಯುತ್ತರಅಳಿಸಿ
 7. ಶಶಿ,
  ದಿನಕರ್,
  ಡಾ.ಗುರು,
  ಪ್ರವೀಣ್,
  ವಸು,
  ಸುಬ್ರಮಣ್ಯ,
  ಅನಂತರಾಜ್,
  ಡಾ.ಕೃಷ್ಣಮೂರ್ತಿ,
  ಮನಮುಕ್ತಾ,
  ವನಿತಾ,
  ಸುಮನ,
  ಸೀತಾರಾಮ್ ಸರ್,
  ಆಕಾಶಬುಟ್ಟಿ,

  ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 8. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 9. ಮಹೇಶ್...

  ಪಾತ್ರೆಗಳನ್ನು
  ಬೆಳಗುತ್ತ...
  ಬೆಳಗುತ್ತ..
  ಬೆಳ್ಳಗೆ....
  ರಾತ್ರಿ....
  ಬೆಳಗಾಯಿತು..

  ತುಂಟತನದ ಚುಟುಕಿಗೆ ಅಭಿನಂದನೆಗಳು...

  ಪ್ರತ್ಯುತ್ತರಅಳಿಸಿ
 10. ಶಿವು,
  ಥ್ಯಾಂಕ್ಸು....

  ಪ್ರಕಾಶಣ್ಣ,
  ಬೆಳಗಾಗುವುದರಲ್ಲಿ ಪಾತ್ರೆಯು ಬೆಳಗಾಯಿತು....
  ಧನ್ಯಾವಾದಗಳು...

  ನಿಶಾ,
  ಬೆಳಗುವುದರಲ್ಲಿ ಹೆಲ್ಪ್ ಮಾಡಿದ್ರೆ...ಇರೊಲ್ಲ ತೊಂದ್ರೆ....
  ಧನ್ಯಾವಾದಗಳು...

  ದಿವ್ಯಾ,
  ಪತ್ನಿ ಇದ್ರೆ ಪಜೀತಿನೆ ಅಲ್ವ.....ಹಹಾಹ...
  ಧನ್ಯಾವಾದಗಳು...

  ಪ್ರತ್ಯುತ್ತರಅಳಿಸಿ
 11. ಆಹಾ!!!
  ಯಾವ ಪುಡಿಯಿಂದ ಬೆಳಗಿಸಿದ್ರಿ??!!
  ಮಹಾ romantic ಬೆಳಗು ನಿಮ್ಮದು!! ಹಾ ಹಾ ಹಾ

  ಪ್ರತ್ಯುತ್ತರಅಳಿಸಿ
 12. ಅಂದ ಹಾಗೆ
  ನಿಮ್ಮ blog ಗೆ ಒಂದು ’happy birthday'
  :-)
  ಮಾಲತಿ ಎಸ್

  ಪ್ರತ್ಯುತ್ತರಅಳಿಸಿ
 13. ವರುಷ ಪೋರೈಸಿದ್ದಕ್ಕೆ ಶುಭಾಶಯಗಳು, ಮಹೇಶ
  :-)
  ಮಾಲತಿ ಎಸ್.

  ಪ್ರತ್ಯುತ್ತರಅಳಿಸಿ
 14. ಸುಮ,
  ಧನ್ಯಾವಾದಗಳು...

  ಶಿವು ಸರ್,
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

  ಮಾಲತಿ,
  ಪುಡಿ ಅಲ್ಲ ಲಿಕ್ವಿಡ್ ಬಳಸಿರಬೇಕು...
  ಧನ್ಯಾವಾದಗಳು...

  ಸ್ನೋವೈಟ್,
  ಧನ್ಯಾವಾದಗಳು...

  ಪ್ರತ್ಯುತ್ತರಅಳಿಸಿ
 15. ಪರಸ್ಪರ ಸಹಕಾರ!!! ಚೆನ್ನಾಗಿದೆ ನಿಮ್ಮ ಹಾಸ್ಯದ 'ಹನಿ'.

  ಪ್ರತ್ಯುತ್ತರಅಳಿಸಿ
 16. ಪಾಪ ನಮ್ಮ ಕರ್ನಾಟಕ ಸರ್ಕಾರಕ್ಕಾದ್ರೂ ಹೇಳಿ, ಅವ್ರು ರಾಜ್ಯಾನೇ ಬೆಳಗ್ತಾ ಇದಾರೆ ಈಗೀಗ! ಸಖತ್ತಾಗಿ ಒಂದು ಬಾಂಬ್ ಬಿಟ್ಟು ತಿಂಗ್ಳಾನ್ಗಟ್ಲೆ ಮಜ ತಗೊತೀರಲ್ಲಾ ಈ ರೀತಿ ನ್ಯಾಯವೇ ? ಥ್ಯಾಂಕ್ಸ್

  ಪ್ರತ್ಯುತ್ತರಅಳಿಸಿ
 17. ಪ್ರಭಾ,
  ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದಗಳು....

  ರವಿಕಾಂತ್,
  ಪ್ರತಿಕ್ರಿಯೆಗೆ ಧನ್ಯವಾದಗಳು

  ವಿ.ಆರ್.ಭಟ್,
  ಸರ್, ನೀವು ದಿನ ಬಾಂಬ್ ಹಾಕ್ತೀರಲ್ಲ, ಬೆಳಗಲಿ ಎಲ್ಲಿಯ ತನಕ ಬೆಳಗುತ್ತಾರೊ ನೋಡೋಣ...
  ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ