ಭಾನುವಾರ, ಡಿಸೆಂಬರ್ 27, 2009

ಅಡ್ಡ ಗಡ್ಡಮತ್ತೊಂದು ಮುತ್ತು


ನಾ ಕೊಡಲು ಅಡ್ಡ


ಚುಚ್ಚುತ್ತಿತ್ತು ನಿನ್ನ ಗಡ್ಡ


ಅರಿತುಕೊಳ್ಳೊ ದಡ್ಡ......

29 ಕಾಮೆಂಟ್‌ಗಳು:

 1. ಹೌದಾ....ನಿಜಾನಾ...ಅಂತ ಅವ ತಿರುಗಿ ಕೇಳಿದನಾ....

  ಪ್ರತ್ಯುತ್ತರಅಳಿಸಿ
 2. ಮಹೇಶ್....

  ನನ್ನ ಮುತ್ತು ಬೇಕಾದರೆ...

  ನಿನ್ನ ಗಡ್ಡ..
  ಮಾಡಿಕೊ ಸ್ವಲ್ಪ ಗಿಡ್ಡ..
  ಆಗಿದೆ ಅಡ್ಡ...

  ಚಂದದ ಚುಟುಕಿಗೆ ಅಭಿನಂದನೆಗಳು...

  ಪ್ರತ್ಯುತ್ತರಅಳಿಸಿ
 3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 4. ಅಯ್ಯೋ ರಾಮ !!ಆ ದಡ್ಡ ಇಷ್ಟು ಹೆಡ್ಡ ಅಂತ ಗೊತ್ತಿರಲಿಲ್ಲ .ನಿಮ್ಮನ್ನು 'ಆರ್ಕುಟ್ 'ನಲ್ಲಿ ನೋಡಿ ಇಲ್ಲಿ ಬಂದೆ.ಚೆನ್ನಾಗಿದೆ

  ಪ್ರತ್ಯುತ್ತರಅಳಿಸಿ
 5. ಮಹೇಶ್ ಸರ್,
  ಸುಂದರ ಚುಟುಕು...
  ಓದಿ ನಾನು ನನ್ನ ಗಡ್ಡ ಸವರಿಕೊಂಡೇ.....
  ನನ್ನ ಹೆಂಡತಿಯತ್ತ ನೋಡಿದೆ....

  ಪ್ರತ್ಯುತ್ತರಅಳಿಸಿ
 6. ಶಿವು ಸರ್,
  ಇವನಿಗೊಂದು ಕಷ್ಟವಾದರೆ...ಅವಳ ಕಷ್ಟ ಎನೂ ಅಂತ ಆಕೆಯ ಮಾತುಗಳು ಇದು.....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 7. ಪ್ರಕಾಶಣ್ಣ,
  ಬೇಕಾದರೆ ಮಾಡಲೆಬೇಕು ಅಲ್ವ....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 8. ಆನಂದ್,
  ನೀವೇಳೋದು ನಿಜ...ಅದ್ರೆ ಆಕೆಗೆ ತೊಂದರೆ ಆಗುತ್ತೇನೊ ಅದಕ್ಕೆ ಹಾಗೆ ಹೇಳಿದ್ದಾಳೆ....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 9. ಶಶಿ,
  ತುಂಬ ಸಂತೋಷ ಬಂದದ್ದು....ಬರುತ್ತಾ ಇರಿ...
  ಕೆಲವು ದಡ್ಡರು ಹೆಡ್ಡರಾಗಿ ಗಡ್ಡ ಬಿಟ್ಟು ಅಡ್ದ ಮಾಡಿಕೊಳ್ಳುತ್ತಾರೆ ಅದಕ್ಕೆ....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 10. ದಿನಕರ್,
  ನೀವು ಗಡ್ದ ಬಿಟ್ಟಿಲ್ಲ....ಮತ್ಯಾಕೆ ಚಿಂತೆ...
  ನಿಮ್ಮ ಕಮೆಂಟ್ಸ್ ಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 11. ಗಡ್ಡ-ಗಿಡ್ಡ
  ಅನ್ನಬೇಡ ದಡ್ಡ
  ಉದ್ದವಾದರೆ ಗಡ್ಡ
  ಅದು ಎಲ್-ಇ-ಟಿ ಬಿಡ್ಡ

  ಮಹೇಶ್ ಸೂಪರ್ ಮಂಚ್-ಮಯ ಚುಟುಕ

  ಪ್ರತ್ಯುತ್ತರಅಳಿಸಿ
 12. ಗಡ್ಡ ಎಲ್ಲದಕ್ಕೂ ಅಡ್ಡ
  ಮಾಡಿ ಅದನ್ನು ಸ್ವಲ್ಪ ಗಿಡ್ಡ
  ಪಡೆಯಿರಿ ಮಜ ಗಡದ್!!
  ತಮ್ಮ ಗಡ್ಡ ಪುರಾಣ ಚೆನ್ನಗಿದೆ ಮಹೇಶರವರೇ.

  ಪ್ರತ್ಯುತ್ತರಅಳಿಸಿ
 13. ಅಝಾದಣ್ಣ,
  ನಿಮ್ಮ ಪ್ರತಿಕ್ರಿಯೆ ಚುಟುಕು ಚೆನ್ನಾಗಿದೆ....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 14. ಸೀತಾರಾಮ್ ಸರ್,
  ಗಡ್ದ ಗಿಡ್ದವಿದ್ದರೆ ಮಜಾ...
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 15. ಶಿವಪ್ರಕಾಶ್,
  ಹ್ಮ...ಗೊತ್ತಾಯ್ತಾ ವಿಘ್ನಗಳು....ಎಚ್ಚರ...
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 16. ಮಹೇಶ್..
  ಮುತ್ತಿಗಡ್ಡ ಆಗಡ್ಡ..
  ಇನ್ನೊಮ್ಮೆ ಉಬ್ಬಲ್ಲು..
  ಮುತ್ತು ಬರೀ ಕನಸು...
  ಆಗುವುದ್ಯಾವಾಗ ನನಸು...
  ಮಾಡಬೇಕಿದೆ ಮನಸು..
  ಅಲ್ಲವೇ ಸವಿಗನಸು...?

  ಪ್ರತ್ಯುತ್ತರಅಳಿಸಿ
 17. ಸವಿಗನಸು ಅವರೇ,
  ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
  ಮುತ್ತು ಎಷ್ಟು ಸಿಕ್ಕಿತು..? :) ಸರ್ ಮುತ್ತಿನ ಕನಸು ಜಾಸ್ತಿ ಕಾಣ್ತಾ ಇದ್ದೀರಾ... :) ಹ್ಹ ಹ್ಹ ಹ್ಹ
  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 18. ವಿಜಯಶ್ರೀ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....  ರಾಘು,
  ನಿಮಗೂ ಸಹ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
  ಒಂದೆ ಮುತ್ತಿಗೆ ಇಷ್ಟೊಂದು ಅಡ್ದ....?
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 19. ಗಡ್ಡ ದ ಬಗೆಗಿನ ಸಾಲುಗಳು ಸೂಪರ್
  ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ

  ಪ್ರತ್ಯುತ್ತರಅಳಿಸಿ
 20. ಡಾ.ಗುರು,
  ಗಡ್ಡಕ್ಕೆ ತಡ್ಡವಾದರೂ ಪರವಾಗಿಲ್ಲ...ಬಂದಿರಲ್ಲ ಅದೆ ಖುಷಿ...
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 21. ಮಾಲತಿ,
  ಚುಚ್ಚುವ ಗಡ್ಡ ನಗು ತರಿಸಿತು ಅಂದರೆ ಧನ್ಯ ಅಲ್ವ....
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 22. ನಿಶಾ,
  ಧನ್ಯವಾದಗಳು...
  ಬರುತ್ತಾ ಇರಿ...

  ಪ್ರತ್ಯುತ್ತರಅಳಿಸಿ