ಮಂಗಳವಾರ, ಡಿಸೆಂಬರ್ 15, 2009

ಸಾಕಮ್ಮ ಸಾಕು
ಒಂದೆ ಮುತ್ತು


ಸಾಕು ಎನ್ನಲು .....


ಕಾರಣ


ನಿನ್ನ ಉಬ್ಬಲ್ಲು


ನನ್ಕೆನ್ನೆ ಒತ್ತಲು ....


39 ಕಾಮೆಂಟ್‌ಗಳು:

 1. ಮಹೇಶ್ ಸರ್,
  ಹ ಹ ಹ.....
  ಉಬ್ಬು ಹಲ್ಲು... ಕೈ ಕೊಡ್ತಲ್ಲ....
  ಸರ್, ನೀವು ಭಾರತಕೆ ಬಂದ ವಿಷಯ ಗೊತ್ತಾಗಿ, ನಿಮ್ಮ ಫೋನ್ ನಂಬರ್ ಸಹ ನೋಟ್ ಮಾಡ್ಕೊಂಡಿದ್ದೆ.... ಆದ್ರೆ ತುಂಬಾ ಕೆಲಸ ಇತ್ತು..... ಮಾತಾಡ್ಲಿಕ್ಕೆ ಆಗ್ಲೇ ಇಲ್ಲ......ಮುಂದಿನ ಸಾರಿ ಖಂಡಿತ.....

  ಪ್ರತ್ಯುತ್ತರಅಳಿಸಿ
 2. ಹ್ಹ ಹ್ಹ ಹ್ಹ... ಚೆನ್ನಾಗಿದೆ ನಿಮ್ಮ ಸಾಲುಗಳು.. :)
  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 3. ದಿನಕರ್,
  ಕೈ ಕೊಟ್ಟಿದ್ದು ಒಳ್ಳೆದೆ ಆಯಿತು....
  ಧನ್ಯವಾದಗಳು....
  ಮುಂದಿನ ಸಾರಿ ಖಂಡಿತ ಸಿಗೋಣ....

  ಪ್ರತ್ಯುತ್ತರಅಳಿಸಿ
 4. ಆನಂದ್,
  ಅದೃಷ್ಟ ಇರಬೇಕಲ್ಲ.....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 5. ರಘು,
  ಸಾಲು ಸಾಲಾಗಿ ಇರಲಿಲ್ಲವಲ್ಲ.....
  ಒಂದೆ ಒಂದು ಅಷ್ಟೇ....ಹಹ್ಹಹ..
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 6. ಏನು ಸರ್,
  ಭಾರತದಿಂದ ಬಂದ ಕೂಡಲೇ ಮುತ್ತು ಅಂತೆಲ್ಲ ಮಾತಾಡ್ತಾ ಇದ್ದೀರಾ
  ಮತ್ತೊಂದು ಸುಂದರ ಚುಟುಕು
  ತುಂಬಾ ಚೆನ್ನಾಗಿದೆ

  ಪ್ರತ್ಯುತ್ತರಅಳಿಸಿ
 7. ಡಾ.ಗುರು,
  ಪೋಸ್ಟ್ ಮಾಡ ಬೇಕಾದ್ರೆ ಅಂದುಕೊಂಡೆ ಯಾರಾದ್ರೂ ಹೀಗೆ ಕೇಳಬಹುದು ಅಂತ ಹಹಹ್ಹ...
  ಹಾಗೇನು ಇಲ್ಲಪ್ಪ.....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 8. ಸುಧೇಶ್,
  ಹಹಹ...ಯೋಗ ಬೇಕಲ್ವ....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 9. ಏನ್ ಸರ್,

  ಮೊದಲ ಮುತ್ತು ಆದ ಮೇಲೆ ಹಾಗೆ ಅನ್ನಿಸಿತೋ, ಅಥವ ಬರಿಗಣ್ಣಿಂದ ನೋಡಿದ ಮೇಲೆ ಆಗನ್ನಿಸಿತೋ...

  ಪ್ರತ್ಯುತ್ತರಅಳಿಸಿ
 10. ಶಿವಪ್ರಕಾಶ್,
  ನಿಮಗೆ ನಗು...ನಿಮಗೂ ಹುಬ್ಬಲ್ಲು ಸಿಗಲಿ ಗೊತ್ತಾಗುತ್ತೆ...ಹಹ್ಹಹ್ಹಹಾಹ...
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 11. ಶಿವಣ್ಣ,
  ನನ್ನ ಬ್ಲಾಗ್ ಶೀರ್ಷಿಕೆ ಸವಿಗನಸು....ಕನಸು ಕಾಣೋ ಮನಸು...ಬರೀ ಕನಸುಗಳೆ ನನಸಾಗುವವು ತುಂಬ ಕಡಿಮೆ....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 12. ಕ್ಲಿಪ್ ಹಾಕಿಸಿ ಹಲ್ಲಿಗೆ ..
  ಕೆನ್ನೆ ಸೋಕಿಸಿ ಮೆಲ್ಲಗೆ ...
  ಸೆಟ್ ಆದ ಹಲ್ಲಿಗೆ....
  ಮನ ಆಗ ಮಲ್ಲಿಗೆ....!!!

  ಪ್ರತ್ಯುತ್ತರಅಳಿಸಿ
 13. ಹಾ ಹಾ ಹಾ!! your imagination does run wild alwaa??
  ತುಂಬ ಇಷ್ಟ ಆಯ್ತು
  :-)
  ಮಾಲತಿ ಎಸ್.

  ಪ್ರತ್ಯುತ್ತರಅಳಿಸಿ
 14. ಚೆನ್ನಾಗಿದೆ ಸರ್,
  ತಮಾಶೆಯಾಗಿದೆ.
  ಹಾಗೆ ನನ್ನ ಬ್ಲೊಗ್ ಕಡೆ ಒಮ್ಮೆ ಬನ್ನಿ.....
  http://sharadabooks.blogspot.com

  ಪ್ರತ್ಯುತ್ತರಅಳಿಸಿ
 15. ಚುಕ್ಕಿ ಚಿತ್ತಾರ,
  ಸಲಹೆಯನ್ನಿತ್ತು ಒಳ್ಳೆ ಕವನ ಹೆಣೆದಿದ್ದೀರ....
  ಬರುತ್ತಾ ಇರಿ...
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 16. ಮಾಲತಿ,
  ಕಾಲ್ಪನಿಕ ಅಂತ ಅನ್ನಿಸಿತಲ್ವ...ಹಹ್ಹಹಾ...
  ಮೆಚ್ಚುಗೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 17. ದಿವ್ಯಾ,
  ಪಾಪ ಅಲ್ವ....ಅನುಕಂಪ ಬಂತಲ್ಲ...
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 18. ನಿಶಾ,
  ಕ್ಲಿಪ್ ಒತ್ತುವುದಿಲ್ವ.....ನಿಮ್ಮ ಸಲಹೆ ಅವಳಿಗೆ ತಲುಪಿಸುತ್ತೀನಿ...
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 19. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 20. ವೆಂಕಟಕೃಷ್ಣ,
  ಸವಿಗನಸಿಗೆ ಸ್ವಾಗತ.....
  ನಿಮ್ಮ ಬ್ಲಾಗ್ ಚೆನ್ನಾಗಿದೆ...
  ಬರೆಯುತ್ತಾ ಇರಿ....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 21. ಮಹೇಶ್...

  ನಿನ್ನ
  ಮುತ್ತು
  ನೋವು ಕಣೆ...
  ಮತ್ತೇನಿಲ್ಲ...
  ನನ್ನ ಕೊಲ್ಲುತಿದೆ..
  ಎಲ್ಲ
  ನಿನ್ನ ಉಬ್ಬಲ್ಲು..

  ಸೊಗಸಾದ ಚುಟುಕಿಗೆ ಅಭಿನಂದನೆಗಳು...

  ಪ್ರತ್ಯುತ್ತರಅಳಿಸಿ
 22. ಗೌತಮ್,
  ಸವಿಗನಸಿಗೆ ಸ್ವಾಗತ.....
  ಬರುತ್ತಾ ಇರಿ....
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 23. ಪ್ರಕಾಶಣ್ಣ,
  ಎಲ್ಲ ನಿಮ್ಮ ಸ್ಪೂರ್ತಿ....
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 24. ಹ್ಹ ಹ್ಹ ಹ್ಹ ..ಚೆನ್ನಾಗಿದೆ ಸರ್ ನಿಮ್ಮ ಚುಟುಕ.. :)

  ಪ್ರತ್ಯುತ್ತರಅಳಿಸಿ
 25. ರಮೇಶ್,
  ಸವಿಗನಸಿಗೆ ಸ್ವಾಗತ....
  ಧನ್ಯವಾದಗಳು....ಬರುತ್ತಾ ಇರಿ...

  ಪ್ರತ್ಯುತ್ತರಅಳಿಸಿ
 26. Snow White,
  ಸವಿಗನಸ ಲೋಕಕ್ಕೆ ಸ್ವಾಗತ....
  ಮೆಚ್ಚುಗೆಗೆ ಧನ್ಯವಾದಗಳು....
  ಬರುತ್ತಾ ಇರಿ..

  ಪ್ರತ್ಯುತ್ತರಅಳಿಸಿ
 27. ಸಾಕಪ್ಪ ಸಾಕು ನಗಾಡಿದ್ದು.ಯಾಕೆ ಅಷ್ಟು ಕಷ್ಟ ಪಡಬೇಕು .ಹಲ್ಲಿಗೆ ಕ್ಲಿಪ್ ಹಾಕಿಸಿದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತದಲ್ಲ .ಅದಕ್ಕೆ ಅಷ್ಟು ಮಂಡೆ ಬಿಸಿ ಬೇಡ ಆಲ್ವಾ!!?

  ಪ್ರತ್ಯುತ್ತರಅಳಿಸಿ
 28. ಶಶಿ,
  ಸವಿಗನಸಿಗೆ ಸ್ವಾಗತ...ಸಮಸ್ಯೆ ಬಗೆ ಹರಿಯಲು ನಿಮ್ಮ ಸಲಹೆ ಚೆನ್ನಾಗಿದೆ...
  ಬರುತ್ತಾ ಇರಿ....
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ