ಬುಧವಾರ, ಜನವರಿ 29, 2014

ಹಿತನುಡಿ


ಗೀಚಿದರು ಗುರುಗಳು 
ನಿನ್ನ ಕನಸು 
ನನಸಾಗಲೆಂದು...
ಶುಭ ಹಾರೈಕೆಗಳೊಂದಿಗೆ
ಮಾಯಸಂದ್ರ ವಸುಧೇಂದ್ರ ಮೂರ್ತಿ....
ಗರಮ್ ಗೊಂಡರು ಗುರುಗಳು
ಶಿಷ್ಯ ತಿದ್ದುಪಡಿ ಕೇಳಲು
ನಿನ್ನ ಸ್ವಪ್ನ 
ನನಸಾಗಲೆಂದು....
ಶುಭ ಹಾರೈಕೆಗಳೊಂದಿಗೆ
ಮಾ.ವ ಮೂರ್ತಿ....3 ಕಾಮೆಂಟ್‌ಗಳು: