ಬುಧವಾರ, ಮೇ 11, 2011

ಉಡುಗೊರೆನಲ್ಲೆ,
ಕೊಡಿಸುವೆ
ನಿನ್ನ ಸೊಂಟಕ್ಕೆ
ಒಂದು ಡಾಬು.....


ಅದರ ಮೊದಲು
ಕರಗಿಸುವೆಯಾ
ನಿನ್ನ ಕೊಬ್ಬು....

15 ಕಾಮೆಂಟ್‌ಗಳು:

 1. ಹ್ಹಾ ಹ್ಹಾ ಹ್ಹಾ
  ಚೆನ್ನಾಗಿದೆ ..

  ಪಾಪ!!!!!!!!!!!
  ಹೀಗೆಲ್ಲ ಹೇಳಬಾರದು ಮಹೇಶ್ .
  ಸುಗುಣಳಿಗೆ ಬೇಜಾರಾಗುತ್ತೆ !

  ಪ್ರತ್ಯುತ್ತರಅಳಿಸಿ
 2. ಡಾಕ್ಟ್ರೇ,
  ಧನ್ಯವಾದಗಳು....

  ಶಶಿ,
  ಸುಗುಣ ಅಷ್ಟೊಂದು ದಪ್ಪ ಇಲ್ಲ....hahaha
  ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 3. ಯಾಕ್ ಹಿಂಗಾಯ್ತು ಮಹೇಶಣ್ಣಾ ??!! :-) . ಕೆಲ್ಸ ಕಮ್ಮಿ ಆಗಿರ್ಬೇಕು ಅನ್ಸುತ್ತೆ !.

  ಪ್ರತ್ಯುತ್ತರಅಳಿಸಿ
 4. ನಲ್ಲೆ,
  ಕೊಡಿಸುವೆ
  ನಿನ್ನ ಸೊಂಟಕ್ಕೆ
  ಒಂದು ಡಾಬು.....


  ಅದರ ಮೊದಲು
  ಕರಗಿಸುವೆಯಾ
  ನಿನ್ನ ಕೊಬ್ಬು....ಇಳಿಸದಿದ್ದರೆ?? ತಿನ್ನಲು ಕೊಡುವೆ ಒಂದು ಕಟ್ಟು ಕಬ್ಬು

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ಪ್ರತ್ಯುತ್ತರಅಳಿಸಿ
 5. ಮಯೇಸಣ್ಣಾ... ಮಸ್ತ್ ಐತಿ ಕಣಣ್ಣೋ... !!


  ಸೊಂಟದ..
  ತಂಟೆ ಯಾಕೆ...?

  ನಲ್ಲಾ..
  ನಿನ್ನ
  ಪ್ರೀತಿಯ
  ಸಿಹಿ ಕಬ್ಬು..
  ಸ್ವಲ್ಪ ಕೊಬ್ಬಾಗಿದೆಯಲ್ಲಾ...

  ಪ್ರತ್ಯುತ್ತರಅಳಿಸಿ
 6. ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 7. yaavudO ondu haaDu ide...
  sonTada viShaya ninage bEdavo shishya..sonTa sooperu aadare balu dangeru antlo eno..saree gottillaa
  adsari nalle enantaaLe??
  :-)
  malathi S

  ಪ್ರತ್ಯುತ್ತರಅಳಿಸಿ