ಬುಧವಾರ, ಮಾರ್ಚ್ 30, 2011

ಲಂಚ



ಮಗನ ಉನ್ನತ ವಿಧ್ಯಾಭ್ಯಾಸಕ್ಕಾಗಿ ಅಪ್ಪ ಟೇಬಲ್ ಕೆಳಗೆ ಬಹಳ ದುಡ್ಡು ಸಂಪಾದನೆ ಮಾಡಿಟ್ಟಿದ್ದ.....ಆದರೆ ಮಗ ಎಸ್.ಎಸ್.ಎಲ್.ಸಿ. ದಾಟಲೇ ಇಲ್ಲ.....



12 ಕಾಮೆಂಟ್‌ಗಳು:

  1. maganeige tilidittu appa duddu maadiruvananta adakke paasaguv bagge tale bisi maadikollalillveno? irali bidi munde ivan maga s.s.l.c pas aguttane kaaran ivanu job maadodillva adakke.. :)

    ಪ್ರತ್ಯುತ್ತರಅಳಿಸಿ
  2. ಅಪ್ಪ ಮಾಡಿದ ಪಾಪಕ್ಕೆ ಮಗನಿಗೆ ಶಿಕ್ಷೆ !!!!!!!!!
    ಹೊಸ ಪ್ರಯೋಗ ಚೆನ್ನಾಗಿದೆ ಮಹೇಶ್........

    ಪ್ರತ್ಯುತ್ತರಅಳಿಸಿ
  3. ಹ್ಹ ಹ್ಹ ಹ್ಹಾ ಪಾಪ! ಅಪ್ಪ ಕಳ್ಳ ಮಗ ಮಳ್ಳ!

    ಪ್ರತ್ಯುತ್ತರಅಳಿಸಿ
  4. hha hha... maganU table keLage kuLitu exam barediddare paasaagtidnO eno........

    ಪ್ರತ್ಯುತ್ತರಅಳಿಸಿ
  5. ಏನೇ ಮಾಡಿದ್ರೂ ಮೇಲ್-ದರ್ಜೆಯದಾಗಿರಬೇಕಂತೆ....ಹಹಹಹ್ ಚನ್ನಾಗಿದೆ...

    ಪ್ರತ್ಯುತ್ತರಅಳಿಸಿ
  6. ade baduku nodi

    andukollode ondu
    agode innondu

    "ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  7. ಡಿಫರೆ೦ಟ್ ಆಗಿದೆ ಈ ಬಾರಿ :) ಚೆನ್ನಾಗಿದೆ ಎ೦ದಿನ೦ತೆ :)

    ಪ್ರತ್ಯುತ್ತರಅಳಿಸಿ