Monday, March 21, 2011

ಕಣ್ಣೀರು



"ನಿನ್ನ ಕಣ್ಣೀರ ಒರೆಸುವ
ಕೈ ನಾನಾಗಬೇಕು......"


"ನನ್ನಲ್ಲಿ ಕರವಸ್ತ್ರ ಇರುವಾಗ
ನಿನ್ನ ಕೈ ಏಕೆ ಬೇಕು......"





13 comments:

  1. :-))..ಬರೀ ಇದ್ರಲ್ಲೇ ಬನ್ನಿ ನೀವು :)

    ಪ್ರತ್ಯುತ್ತರಅಳಿಸು
  2. ಆಹಾ,
    ಏನ್ ಕಾಳಜಿ, ಏನ್ ಕತೆ..
    ನಮ್ಮ ಲವ್ ಗುರುಗಳಿಂದ ನಾವು ಕಲಿಬೇಕಾದ್ದು, ತುಂಬಾ ಇದೆ.. :)

    ಪ್ರತ್ಯುತ್ತರಅಳಿಸು
  3. ಮಹೇಶ್ ಸರ್;ಕರವಸ್ತ್ರಕ್ಕಿಂತ ನಿಮ್ಮ ಕೈಯಲ್ಲಿ ಕಣ್ಣೇರು ಒರೆಸಿದರೆ ಎಫೆಕ್ಟ್ ಹೆಚ್ಚಿರುತ್ತೆ.

    ಪ್ರತ್ಯುತ್ತರಅಳಿಸು
  4. vastra kaiyallE iruttalla... adakke irabeku..

    hha hha
    chennaagide sir..

    ಪ್ರತ್ಯುತ್ತರಅಳಿಸು
  5. preetiya bele illadavalige kai eke bidi
    aval kaivastra kanneru oresabahudu aadare
    manasinalliruva dukhavannalla ..
    endu aa huchchige tilidilla..
    paravaagill bidi sir nimm kai jote manasu oddeyaagalilla..

    ಪ್ರತ್ಯುತ್ತರಅಳಿಸು
  6. ಮಹೇಶ್ ಚೆನ್ನಾಗಿದೆ ಕವನ.

    ಪ್ರತ್ಯುತ್ತರಅಳಿಸು
  7. ಛೆ!!! ತುಂಬ unromantic....your loss!!! hahaha
    malathi S

    ಪ್ರತ್ಯುತ್ತರಅಳಿಸು
  8. ಕರವಸ್ತ್ರ ಹಿಡಿಯಲು ಬೇಕು!

    ಪ್ರತ್ಯುತ್ತರಅಳಿಸು
  9. ಸರಳ, ಸರಸಪೂರ್ಣ ಸು೦ದರ ಹನಿಗಳು! ಬರೆಯುತ್ತಿರಿ ಮಹೇಶ್ ಸರ್. ಅಭಿನ೦ದನೆಗಳು.

    ಪ್ರತ್ಯುತ್ತರಅಳಿಸು