ಶುಕ್ರವಾರ, ಅಕ್ಟೋಬರ್ 19, 2012

ಬಲನನ್ನ ವರಿಸುವ 
ನಿನ್ನ ಹಂಬಲ....

ಅದಕ್ಕಿಲ್ಲವೆಂದು
ನಿನ್ನಪ್ಪನ ಬೆಂಬಲ...

ಆಗಿದೆಯಾ ನಿನ್ನ
ಮನ ಗೊಂದಲ...

ಚಿಂತಿಸದಿರು ನಲ್ಲೆ
ನಮ್ ಪ್ರೀತಿಗೆ ನೂರಾನೆ ಬಲ....
1 ಕಾಮೆಂಟ್‌:

  1. ಅಬ್ಬಬ್ಬಾ ನೂರಾನೆ ಸೈಜ್ ಬ್ಯಾಡಪ್ಪಾ ಅಂದ್ರೆ///ಹಹಹ ಚನ್ನಾಗಿದೆ..ಅವಳ ಮನವಾಗದಿರಲಿ ಚಂಚಲ

    ಪ್ರತ್ಯುತ್ತರಅಳಿಸಿ