ಗುರುವಾರ, ಮೇ 19, 2011

ಅ(ಇ)ಷ್ಟೆ



ಸ್ವರ -ಸಂಗೀತ
ಅಂದ್ರೆ
ಅಷ್ಟಕಷ್ಟೆ.....


ಕವನ -ಕಾವ್ಯ
ಆದ್ರೆ
ಸಮಯ ಮೀಸಲಿಟ್ಟೆ.....



8 ಕಾಮೆಂಟ್‌ಗಳು:

  1. ನಿಮ್ಮ
    ಸ್ವರ
    ಸಂಗಿತದ

    ಕವನ
    ಕಾವ್ಯವನ್ನು

    ಓದಿ
    ಇಷ್ಟಪಟ್ಟೆ ...

    ಹ್ಹಾ ಹ್ಹಾ ಹ್ಹಾ
    ಚೆನ್ನಾಗಿದೆ ಮಹೇಶ್....

    ಪ್ರತ್ಯುತ್ತರಅಳಿಸಿ
  2. ನಿಮಗೇನೋ ಅಷ್ಟಕ್ಕಷ್ಟೇ
    ಆದರೆ ಕೆಲವರಿಗೆ
    ಅಷ್ಟೇ ಅಷ್ಟೇ

    ಪ್ರತ್ಯುತ್ತರಅಳಿಸಿ
  3. ಸರ್,
    ಸಂಗೀತ ಮತ್ತು ಕವನ ಮಿಕ್ಸ್ ಆದರೆ ಹಾಲಿನೊಳಗೆ ಜೇನು ಸೇರಿದಂತೆ.

    ಪ್ರತ್ಯುತ್ತರಅಳಿಸಿ
  4. ಪೋಲಿ ಪಟಾಲಂನ ಚುಟುಕು ಕವಿಯ ಇನ್ನೊಂದು ಕುಟುಕು....ವಾವ್ವಾ ಅನ್ನೋಕೆ ನಂಜುಂಡ್ ಇಂಗ್ಲೇಂಡಲ್ಲಿ...!!!
    ಹಹಹ ಅಂತೂ ಸ್ವರ-ಸಂಗೀತಕ್ಕಿಂತಾ
    ಕವನ-ಕಾವ್ಯದ ಪೆನ್ ಗೇ ಮಹತ್ವ ಕೊಡ್ತಿರೋದು ಚುಟುಕಿಗಳ ಲಕ್ಷಣ,,,,
    ಮಯೇಸ್ ಮಾಮ ...ವಾವ್ವಾ...

    ಪ್ರತ್ಯುತ್ತರಅಳಿಸಿ
  5. ಸಿಕಾಪಟ್ಟೇ ಇಷ್ಟಾಪಟ್ಟೇ, ಇದು ಸೂಪರ್ರೋ ರಂಗಾ....

    ಪ್ರತ್ಯುತ್ತರಅಳಿಸಿ
  6. ನಿಮ್ಮ ಮೀಸಲು ಸಮಯ ಸಾರ್ಥಕವಾಗಲಿ. ನಮಗೆ ಇನ್ನಷ್ಟು ಹನಿಗಳು ಓದಲು ಸಿಗಲಿ! ಅಭಿನ0ದನೆಗಳು.

    ಪ್ರತ್ಯುತ್ತರಅಳಿಸಿ