ಮಂಗಳವಾರ, ಜುಲೈ 06, 2010

ರಂಭೆ



ಬೀಳುವಂತಾದರೆ
ರಂಭೆಯನ್ನು
ಹಿಡಿದುಕೊ ಅಂದಳು....


ಬೀಳುವ ನೆಪವನೊಡ್ಡಿ
ಆ ರಂಭೆಯನ್ನು 
ಹಿಡಿದುಕೊಂಡೇ ಬಿಟ್ಟನು....





24 ಕಾಮೆಂಟ್‌ಗಳು:

  1. ಹುಷಾರು ಸ್ವಾಮಿ!
    ಈಗ ನೆಪವೊಡ್ಡಿ ಬಿದ್ದಂತಾಗಿದ್ದೀರಾ, ಆಮೇಲೆ ರಂಬೆಯ ಸಹವಾಸ ನಿಜವಾಗಿಯೂ ಬೀಲಿಸಿಬಿತ್ತೀತು ಜೋಕೆ!

    Nice one!

    ಪ್ರತ್ಯುತ್ತರಅಳಿಸಿ
  2. ರಂಭೆ ಹೇಳಿದ್ದು ರೆಂಬೆ
    ಆದರೆ ಹು೦ಬ ಹಿಡಿದದ್ದು ರ೦ಭೆನ್ನ!!
    ಹಾ ತಮ್ಮ ಮೊದಲ ಪ್ಯಾರದಲ್ಲಿ ರೆಂಬೆ ರಂಭೆ ಆಗಿದೆ
    ಯಾಕೋ ರಂಬೆ ಗುಂಗಲ್ಲಿ ಇದ್ದಿರಂಥಾ ಕಾಣ್ಸುತ್ತೆ....
    ಸೊಗಸಾಗಿದೆ ಚುಟುಕು!

    ಪ್ರತ್ಯುತ್ತರಅಳಿಸಿ
  3. ಹಿಡಿದುಕೊಂಡೇ ಬಿಟ್ಟನೋ..
    ಅಲ್ಲ
    ಹಿಡಿದುಕೊಂಡೇ ಬಿದ್ದನೋ??
    ಮುದಗೊಳಿಸುವ ಬರೆಹ.
    ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  4. ನಾ ಹಿಡಿದು ಕೊಂಡರೆ,
    ಕೂಡಲೇ ಹೇಳಿದಳು..ನಾ..ಹೇಳಿದ್ದು ನಾವು ಕೂತ ಮರದ ರಂಬೆ..!!
    ಎಲ್ಲ ಹೌದು ಮರ ಹತ್ತಿರೋದು ಯಾಕೆ..?
    ನಿಮ್ಮವ,
    ರಾಘು.

    ಪ್ರತ್ಯುತ್ತರಅಳಿಸಿ
  5. ಯಾಕೋ ಎಡವಟ್ ಆಗೋಂಗೈತಣ್ಣೋ ಮಯೇಸಣ್ಣ....ಅಲ್ಲಾ ...ಅದ್ಯಾವ ಸೀಮೆ ರೆಂಬೆ ಸಿಕ್ತದೋ ಈ ಮರಳುಗಾಡ್ನಾಗೆ...ಗೋತ್ತಾಗ್ನಿಲ್ಲ....ಹಾಂ..!! ರಂಭೆ ...sure.. hittಉ.

    ಪ್ರತ್ಯುತ್ತರಅಳಿಸಿ
  6. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  7. ಛೆ ಛೆ ತಪ್ಪುಮಾಡಿಬಿಟ್ಟರು! ನಿಮ್ಮಹತ್ತಿರ ರೆಂಬೆಯನ್ನು ಹಿಡಿದುಕೋ ಅಂತ ದೊಡ್ಡ ದನಿಯಲ್ಲಿ ಹೇಳಲಿಲ್ಲ, ನಿಮಗೆ ರಂಭೆಯ ಕನಸಿತ್ತು,ರೆಂಬೆಯನ್ನೇ ರಂಭೆಯಾಗಿ ಹಿಡಿದಿರಿ, ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  8. :)
    intresting blog ,,
    *********************************
    http://bhuminavilu.blogspot.com/
    *********************************

    ಪ್ರತ್ಯುತ್ತರಅಳಿಸಿ
  9. ಅವಕಾಶವಾದಿ !!! ... ಹಹ್ಹ ಹ್ಹಾ ಹ್ಹ ಸಕ್ಕತ್ತಾಗಿದೆ ಸರ್ :)

    ಪ್ರತ್ಯುತ್ತರಅಳಿಸಿ
  10. ಶಶಿ,
    ಪ್ರವೀಣ್,
    ಸೀತಾರಾಮ್ ಸರ್,
    ನಿಶಾ,
    ವೆಂಕಟಕೃಷ್ಣ,
    ಚುಕ್ಕಿಚಿತ್ತಾರ,
    ಸುಬ್ರಮಣ್ಯ,
    ಮಾಲತಿ,
    ರಾಘು,
    ಅಜಾದಣ್ಣ,
    ಯಳವತ್ತಿ,
    ಗುರು,
    ಶಿವು,
    ವಿ.ಆರ್.ಭಟ್,
    ಸ್ನೋವೈಟ್,
    ಭೂಮಿನವಿಲು,
    ರಂಜಿತಾ,
    ಮನಮುಕ್ತಾ,

    ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯಾವಾದಗಳು.....

    ಪ್ರತ್ಯುತ್ತರಅಳಿಸಿ
  11. ಮಹೇಶ್...

    ಸೊಗಸಾದ ತುಂಟತನ.. !!
    ಹ್ಹಾ..ಹ್ಹಾ...!!

    ಪ್ರತ್ಯುತ್ತರಅಳಿಸಿ
  12. ಬಿಟ್ಟರೆ ಹಿಡಿಯುವರು ರಂಬೆ ಜೋಕೆ!!
    ಸಕತ್ತಾಗಿ ಬರೆದಿದ್ದಿರಾ ಕಣ್ರೀ :)

    ಪ್ರತ್ಯುತ್ತರಅಳಿಸಿ
  13. ಪ್ರಕಾಶಣ್ಣ,
    ಆಕಾಶಬುಟ್ಟಿ,
    ಕತ್ತಲೆ ಮನೆ,
    ಮಾನಸ,

    ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯಾವಾದಗಳು.....

    ಪ್ರತ್ಯುತ್ತರಅಳಿಸಿ