tag:blogger.com,1999:blog-2454887643443133040.post1559120372219836344..comments2023-10-03T19:06:36.320+03:00Comments on ಸವಿಗನಸು: ಯೌವನಸವಿಗನಸುhttp://www.blogger.com/profile/15417411903308310374noreply@blogger.comBlogger23125tag:blogger.com,1999:blog-2454887643443133040.post-74706663351328413982009-11-24T21:03:17.889+03:002009-11-24T21:03:17.889+03:00ಸೀತಾರಾಮ್ ಸರ್,
ವರುಷ ಕಳೆದದ್ದು ...
ಮತ್ತೆ ಮರುಕಳಿಸದು......ಸೀತಾರಾಮ್ ಸರ್,
ವರುಷ ಕಳೆದದ್ದು ...
ಮತ್ತೆ ಮರುಕಳಿಸದು....
ಧನ್ಯವಾದಗಳು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-26848367736830646112009-11-24T14:14:09.525+03:002009-11-24T14:14:09.525+03:00ಹೊಸ ವರುಷಕೆ ಹೊಸ ವಸ೦ತ ನಮಗೆ ಎಕೆ ಬಾರದು ಎ೦ದು ಬೆ೦ದ್ರೆಮಾಸ...ಹೊಸ ವರುಷಕೆ ಹೊಸ ವಸ೦ತ ನಮಗೆ ಎಕೆ ಬಾರದು ಎ೦ದು ಬೆ೦ದ್ರೆಮಾಸ್ತರು ಮಾರನಿಗೆ ಕೇಳಿದ ಪ್ರಶ್ನೆ ಜ್ಞಾಪಕವಾಯಿತು.
ವರುಷ ಕಳೆದ೦ತೆ ಚದುರುವ ಯೌವನವನ್ನ ಚಿತ್ತಾರದಲ್ಲಿ ಹೆಣೆದಿದ್ದಿರಾ! -ಮಹೇಶಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2454887643443133040.post-67341833409299337212009-11-24T11:31:01.401+03:002009-11-24T11:31:01.401+03:00ಅಝಾದ್ ಸರ್,
ಭಾವಮಂಥನ ನೋಡಿದೆ...ಚೆನ್ನಾಗಿದೆ...ಭಾವ ಕೂಡಿದ...ಅಝಾದ್ ಸರ್,
ಭಾವಮಂಥನ ನೋಡಿದೆ...ಚೆನ್ನಾಗಿದೆ...ಭಾವ ಕೂಡಿದೆ...
ಧನ್ಯವಾದಗಳು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-57664524029471949942009-11-22T23:20:57.217+03:002009-11-22T23:20:57.217+03:00ಮಹೇಶ್, ಯಾವ ದಿನ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೋಗಿ ಶಂಕೆ ...ಮಹೇಶ್, ಯಾವ ದಿನ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೋಗಿ ಶಂಕೆ ಆಗುತ್ತೋ ಅಂದಿಗೆ...ನೀವು ನಿಮ್ಮನ್ನ ವಯಸ್ಸಾದವರಂತೆ ಕಾಣುತ್ತೀರಿ...ಏನಂತೀರಿ?
ಇದಕ್ಕೆ ನಾನು ಭಾವ್ ಮಂಥನದಲ್ಲಿ ಕವನಗಳನ್ನು ಹಾಕಿದ್ದೇನೆ ನೋಡಿ, ನಿಮ್ಮ ಭಾವಕ್ಕೆ ಭಾವ ಕೂಡಿದೆ ಎಂದರೆ ಪ್ರತಿಕ್ರಿಯಿಸಿ ಇಲ್ಲ-ಟೀಕಿಸಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2454887643443133040.post-67242333105811786532009-11-22T09:18:40.474+03:002009-11-22T09:18:40.474+03:00ದಿವ್ಯ,
ಸವಿನೆನಪುಗಳು ಬೇಕು...
ಸವಿಯಲು ಈ ಬದುಕು.....
ಧನ್...ದಿವ್ಯ,
ಸವಿನೆನಪುಗಳು ಬೇಕು...
ಸವಿಯಲು ಈ ಬದುಕು.....
ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-37894457541377685932009-11-22T09:16:15.768+03:002009-11-22T09:16:15.768+03:00ಮಲ್ಲಿಕಾರ್ಜುನ್,
ಧನ್ಯವಾದಗಳು....ಮಲ್ಲಿಕಾರ್ಜುನ್,
ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-6286936172258089962009-11-22T08:03:10.188+03:002009-11-22T08:03:10.188+03:00ಸವಿಗನಸು,
ಕ್ಷಣಗಳು, ದಿನಗಳು, ವರುಷಗಳು ಹಾಗೇ ಉರುಳಿ ಹೋಗುತ...ಸವಿಗನಸು,
ಕ್ಷಣಗಳು, ದಿನಗಳು, ವರುಷಗಳು ಹಾಗೇ ಉರುಳಿ ಹೋಗುತ್ತವೆ..
ಕಡೆಗೆ ಉಳಿಯುವುದು ಸವಿ ನೆನಪುಗಳು ಮಾತ್ರ ..
ಚೆಂದದ ಕವನ..ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-2454887643443133040.post-52296937793648092009-11-22T04:15:20.753+03:002009-11-22T04:15:20.753+03:00ಕವನ ಚೆನ್ನಾಗಿದೆ...ಕವನ ಚೆನ್ನಾಗಿದೆ...ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-2454887643443133040.post-74079582404866260752009-11-21T16:11:35.794+03:002009-11-21T16:11:35.794+03:00ಸುಧೇಶ್,
ಹನಿಗವನಗಳ ಮಧ್ಯ ಈ ತರಹನೂ ಸ್ವಲ್ಪ ಇರಲಿ ಅಂತ........ಸುಧೇಶ್,
ಹನಿಗವನಗಳ ಮಧ್ಯ ಈ ತರಹನೂ ಸ್ವಲ್ಪ ಇರಲಿ ಅಂತ......
ಚಿಂತೆ ಮಾಡಬೇಡಿ....ಕಾಲವನ್ನು ತಡೆಯೋರು ಯಾರು ಇಲ್ಲ....
ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-45726070251656219792009-11-21T14:37:43.652+03:002009-11-21T14:37:43.652+03:00ಹೇ.... ಅಪರೂಪಕ್ಕೆ ಹನಿಗವನ ಬಿಟ್ಟು ಕವನ ಬರೆದಿದ್ದೀರಿ.......ಹೇ.... ಅಪರೂಪಕ್ಕೆ ಹನಿಗವನ ಬಿಟ್ಟು ಕವನ ಬರೆದಿದ್ದೀರಿ.... ಆದರೂ ತು೦ಬಾ ಚೆನ್ನಾಗಿದೆ ಇದೆ... ಒ೦ದು ನಾನು ಥಿ೦ಕ್ ಮಾಡುವ ಹಾಗೆ ಮಾಡಿತಲ್ಲ ನಿಮ್ಮ ಕವನ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-2454887643443133040.post-65186065815047315082009-11-19T14:18:12.547+03:002009-11-19T14:18:12.547+03:00ಮಾಲತಿ,
ನೀವೇಳೋದು ನಿಜ.....ನಾಳೆ ಯಾರು ಇರುತ್ತಾರೊ?
Live ...ಮಾಲತಿ,
ನೀವೇಳೋದು ನಿಜ.....ನಾಳೆ ಯಾರು ಇರುತ್ತಾರೊ?
Live for today...
ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-76638899543288671542009-11-19T13:23:07.483+03:002009-11-19T13:23:07.483+03:00live life king size. ದಿನ enjoy ಮಾಡಬೇಕು life ನ ಅಲ್ಲ...live life king size. ದಿನ enjoy ಮಾಡಬೇಕು life ನ ಅಲ್ಲವಾ?

malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-2454887643443133040.post-28666003281848368682009-11-19T13:19:56.266+03:002009-11-19T13:19:56.266+03:00wow ತುಂಬ ಚೆನ್ನಾಗಿದೆ ಕವನ

ಮಾಲತಿ ಎಸ್.wow ತುಂಬ ಚೆನ್ನಾಗಿದೆ ಕವನ

ಮಾಲತಿ ಎಸ್.nenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-2454887643443133040.post-75068004154255552702009-11-17T15:00:48.731+03:002009-11-17T15:00:48.731+03:00ಶಿವು,
ಹೆದರಿಕೆ...
ನಿನಗೆಕೆ....
ತಲೆಗೆ ಬಣ್ಣವಿರುವುದು.....ಶಿವು,
ಹೆದರಿಕೆ...
ನಿನಗೆಕೆ....
ತಲೆಗೆ ಬಣ್ಣವಿರುವುದು...
ಮುಖಕ್ಕೆ ಪಾರ್ಲರ್ ಇರುವುದು....
ಹೆದರದಿರು....
ಧನ್ಯವಾದಗಳು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-72741006398783059842009-11-17T14:57:26.179+03:002009-11-17T14:57:26.179+03:00ಡಾ.ಗುರು,
ಧನ್ಯವಾದಗಳು....ಡಾ.ಗುರು,
ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-18416379842536544272009-11-17T14:56:32.552+03:002009-11-17T14:56:32.552+03:00ದಿನಕರ್,
ಕನ್ನಡ ಹಬ್ಬದಲ್ಲಿ ನನ್ನ ಫೋಟೋನಲ್ಲಿ ಕಂಡು ಹಿಡಿದಿ...ದಿನಕರ್,
ಕನ್ನಡ ಹಬ್ಬದಲ್ಲಿ ನನ್ನ ಫೋಟೋನಲ್ಲಿ ಕಂಡು ಹಿಡಿದಿದ್ದೀರ.....
ಜೀವನ ಮುಗಿಯುವುದರ ಜೊತೆ ಅನುಭವ ಸಹ ಆಗುತ್ತೆ ಅಲ್ವ....
ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-63965146315952622542009-11-16T16:31:30.901+03:002009-11-16T16:31:30.901+03:00ಹೆದರಿಕೆಯಾಗುತ್ತಪ್ಪ !!!! :(
ಹೆದರಿಸಿದರೂ, ನಿಮ್ಮ ಕವನ ಚನ...ಹೆದರಿಕೆಯಾಗುತ್ತಪ್ಪ !!!! :(
ಹೆದರಿಸಿದರೂ, ನಿಮ್ಮ ಕವನ ಚನ್ನಾಗಿದೆ :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-2454887643443133040.post-2312098206405807332009-11-16T11:30:59.424+03:002009-11-16T11:30:59.424+03:00Sooper sir
chennagideSooper sir
chennagideಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2454887643443133040.post-83287696418955500212009-11-16T10:43:54.619+03:002009-11-16T10:43:54.619+03:00ಮಹೇಶ್ ಸರ್,
ಮೊನ್ನೆಯ ಕುವೈತ್ ಕನ್ನಡ ಹಬ್ಬದಲ್ಲಿ ನಿಮ್ಮ ಫೋ...ಮಹೇಶ್ ಸರ್,
ಮೊನ್ನೆಯ ಕುವೈತ್ ಕನ್ನಡ ಹಬ್ಬದಲ್ಲಿ ನಿಮ್ಮ ಫೋಟೋ ನೋಡಿ ಖುಷಿಯಾಯ್ತು .... ಈ ಕವನ ನೋಡಿ ಗಾಬರಿಯಾಯ್ತು.... ಆದರೂ ಇದು ಸತ್ಯ..... ಕಳೆದು ಕಳೆದು ಯೌವನ, ಮುಗಿದೇ ಹೋಗತ್ತೆ ಜೀವನ.......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2454887643443133040.post-7863888166038464512009-11-15T21:16:37.547+03:002009-11-15T21:16:37.547+03:00ಪ್ರಭು,
ನೀವು ಹೇಳೊದು ನಿಜ...
ಯೌವನ ಕಳೆದು ಹೋಗಬಹುದು...ಅದ...ಪ್ರಭು,
ನೀವು ಹೇಳೊದು ನಿಜ...
ಯೌವನ ಕಳೆದು ಹೋಗಬಹುದು...ಅದರೆ ಮನಕ್ಕೆ ಎಂದು ಸಹ ಮುಪ್ಪು ಇಲ್ಲ....
ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-61493324940332343072009-11-15T20:45:19.381+03:002009-11-15T20:45:19.381+03:00ಚೆನ್ನಾಗಿದೆ ಸರ್, ಯೌವನ ಕಳೆದು ಹೋಗುತ್ತದೇನೊ ನಿಜ, ಮುಖ ಸು...ಚೆನ್ನಾಗಿದೆ ಸರ್, ಯೌವನ ಕಳೆದು ಹೋಗುತ್ತದೇನೊ ನಿಜ, ಮುಖ ಸುಕ್ಕುಗಟ್ಟಿ, ನಡೆ ಸ್ಥಿರತೆ ತಪ್ಪಿ, ಕಣ್ಣು ಮಬ್ಬಾಗಿ, ಕಿವಿ ಕೇಳದಾಗಿ... ಅದರೂ ಮನಸ್ಸಿಗೆ ಮುಪ್ಪು ಬಾರದಂತೆ ತಡೆಯಬಹುದಲ್ಲವೇ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-2454887643443133040.post-68053787641665730432009-11-15T20:24:42.843+03:002009-11-15T20:24:42.843+03:00ರಾಘು,
ಲೈಫ್ನಲ್ಲಿ rewind option ಇದಿದ್ರೆ ಚೆನ್ನಾಗಿ ಇರು...ರಾಘು,
ಲೈಫ್ನಲ್ಲಿ rewind option ಇದಿದ್ರೆ ಚೆನ್ನಾಗಿ ಇರುತಿತ್ತು.......
ಹಾಗೆ ಸಹ fast forward ಇದಿದ್ರೆ ಎಲ್ಲರೂ ಯೌವನವನ್ನೆ ಆಯ್ಕೆ ಮಾಡ್ತಾ ಇದ್ರೊ ಎನೊ....
ಧನ್ಯವಾದಗಳು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2454887643443133040.post-76088331509880244792009-11-15T19:15:50.050+03:002009-11-15T19:15:50.050+03:00ದಿನಗಳು ಹೇಗೆ ಹೋಗ್ತಾ ಇವೆ ಅಂತ ತುಂಬಾ ಚೆನ್ನಾಗಿ ಹೇಳಿದ್ದಿ...ದಿನಗಳು ಹೇಗೆ ಹೋಗ್ತಾ ಇವೆ ಅಂತ ತುಂಬಾ ಚೆನ್ನಾಗಿ ಹೇಳಿದ್ದಿರಿ... ಮೊನ್ನೆ ಮೊನ್ನೆ ಆಯಿತು ಬಾಹುಬಲಿಗೆ ಮಜ್ಜನ... ಮೊನ್ನೆ ಮೊನ್ನೆ ಅಂದ್ರೆ ೧೨ ವರ್ಷಗಳು... ಶಾಲೆನಲ್ಲಿ ಓದಿದ ಸಾಲುಗಳು ನೆನಪಾಯಿತು...
ಲೈಫ್ನಲ್ಲಿ rewind option eddidre ಚೆನ್ನಾಗಿ ಇರ್ತ್ತಿತಲ್ಲ... :)

ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.com